forked from google/blockly-games
-
Notifications
You must be signed in to change notification settings - Fork 0
/
kn.json
269 lines (269 loc) · 38.8 KB
/
kn.json
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100
101
102
103
104
105
106
107
108
109
110
111
112
113
114
115
116
117
118
119
120
121
122
123
124
125
126
127
128
129
130
131
132
133
134
135
136
137
138
139
140
141
142
143
144
145
146
147
148
149
150
151
152
153
154
155
156
157
158
159
160
161
162
163
164
165
166
167
168
169
170
171
172
173
174
175
176
177
178
179
180
181
182
183
184
185
186
187
188
189
190
191
192
193
194
195
196
197
198
199
200
201
202
203
204
205
206
207
208
209
210
211
212
213
214
215
216
217
218
219
220
221
222
223
224
225
226
227
228
229
230
231
232
233
234
235
236
237
238
239
240
241
242
243
244
245
246
247
248
249
250
251
252
253
254
255
256
257
258
259
260
261
262
263
264
265
266
267
268
269
{
"@metadata": {
"authors": [
"Ksh31",
"Mahadevaiah Siddaiah",
"Nayvik",
"Niekiran"
]
},
"Games.name": "ಬ್ಲಾಕ್ಲಿ ಆಟಗಳು",
"Games.puzzle": "ಒಗಟು",
"Games.maze": "ಸಿಕ್ಕು ದಾರಿ",
"Games.bird": "ಪಕ್ಷಿ",
"Games.turtle": "ಆಮೆ",
"Games.movie": "ಚಲನಚಿತ್ರ",
"Games.music": "ಸಂಗೀತ",
"Games.pondTutor": "ಕೊಳದ ಬೋಧಕ",
"Games.pond": "ಕೊಳ",
"Games.linesOfCode1": "ಜಾವಾಸ್ಕ್ರಿಪ್ಟಿನ 1 ಸಾಲಿನೊಂದಿಗೆ ನೀವು ಈ ಮಟ್ಟವನ್ನು ಪರಿಹರಿಸಿದ್ದೀರಿ:",
"Games.linesOfCode2": "ನೀವು ಈ ಹಂತವನ್ನು %1 ಸಾಲುಗಳ ಜಾವಾ ಸ್ಕ್ರಿಪ್ಟ್ ನ ಮುಖಾಂತರ ಬಗೆಹರಿಸಿದ್ದೀರಿ:",
"Games.nextLevel": "ನೀವು %1 ನೇ ಹಂತಕ್ಕೆ ಹೋಗಲು ಸಿದ್ದರಿದ್ದೀರಾ?",
"Games.finalLevel": "ನೀವು ಮುಂದಿನ ಸವಾಲಿಗೆ ಸಿದ್ಧರಿದ್ದೀರಾ?",
"Games.submitTitle": "ಶೀರ್ಷಿಕೆ:",
"Games.linkTooltip": "ಸಂಗ್ರಹಿಸಿ ಮತ್ತು ಬ್ಲಾಕ್ ಗಳಿಗೆ ಲಿಂಕ್ ಮಾಡಿ.",
"Games.runTooltip": "ನೀವು ಬರೆದ ಪ್ರೋಗ್ರಾಂ ಅನ್ನು ಚಲಾಯಿಸಿ.",
"Games.runProgram": "ಪ್ರೋಗ್ರಾಂ ಚಲಾಯಿಸಿ",
"Games.resetTooltip": "ಪ್ರೋಗ್ರಾಮ್ ನಿಲ್ಲಿಸಿ ಮತ್ತು ಪ್ರಾರಂಭದ ಹಂತಕ್ಕೆ ಹಿಂತಿರುಗಿ.",
"Games.resetProgram": "ಮರುಹೊಂದಿಸಿ",
"Games.help": "ಸಹಾಯ",
"Games.catLogic": "ತರ್ಕ",
"Games.catLoops": "ಸುತ್ತುಗಳು",
"Games.catMath": "ಗಣಿತ",
"Games.catText": "ಪಠ್ಯ",
"Games.catLists": "ಪಟ್ಟಿಗಳು",
"Games.catColour": "ಬಣ್ಣ",
"Games.catVariables": "ಚರಾಂಶಗಳು",
"Games.catProcedures": "ಕಾರ್ಯಘಟಕಗಳು",
"Games.httpRequestError": "ಕೋರಿಕೆಯಲ್ಲಿ ಒಂದು ಸಮಸ್ಯೆ ಇದೆ.",
"Games.linkAlert": "ನಿಮ್ಮ ಬ್ಲಾಕ್ ಗಳನ್ನು ಈ ಸಂಪರ್ಕ ಕೊಂಡಿಯ ಮುಖಾಂತರ ಹಂಚಿಕೊಳ್ಳಿ:\n\n%1",
"Games.hashError": "ಕ್ಷಮಿಸಿ, '%1' ಸಂಗ್ರಹಿಸಲಾದ ಯಾವುದೇ ಪ್ರೋಗ್ರಾಮ್ ಗೆ ಸಂಬಂಧಿಸಿಲ್ಲ.",
"Games.xmlError": "ನಿಮ್ಮ ಸಂಗ್ರಹಿಸಲಾದ ಕಡತವನ್ನು ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಬಹುಶಃ ಇದನ್ನು ಬ್ಲಾಕ್ಲಿಯ ವಿಭಿನ್ನ ಆವೃತ್ತಿಯೊಂದಿಗೆ ರಚಿಸಲಾಗಿದೆ?",
"Games.submitted": "ಈ ಪ್ರೋಗ್ರಾಮ್ ಗಾಗಿ ಧನ್ಯವಾದಗಳು! ತರಬೇತಿ ಪಡೆದ ಕೋತಿಗಳ ನಮ್ಮ ಸಿಬ್ಬಂದಿ ಇಷ್ಟಪಟ್ಟರೆ, ಅವರು ಅದನ್ನು ಒಂದೆರಡು ದಿನಗಳಲ್ಲಿ ಗ್ಯಾಲರಿಗೆ ಪ್ರಕಟಿಸುತ್ತಾರೆ.",
"Games.listVariable": "ಪಟ್ಟಿ",
"Games.textVariable": "ಪಠ್ಯ",
"Games.breakLink": "ನೀವು ಜಾವಾಸ್ಕ್ರಿಪ್ಟ್ ಅನ್ನು ಸಂಪಾದಿಸಲು ಪ್ರಾರಂಭಿಸಿದ ಮೇಲೆ, ನೀವು ಬ್ಲಾಕ್ ಗಳನ್ನು ಸಂಪಾದಿಸಲು ಹಿಂತಿರುಗಲು ಸಾಧ್ಯವಿಲ್ಲ. ಇದು ಸರಿಯೇ?",
"Games.blocks": "ಬ್ಲಾಕ್ ಗಳು",
"Games.congratulations": "ಅಭಿನಂದನೆಗಳು!",
"Games.helpAbort": "ಈ ಮಟ್ಟವು ಅತ್ಯಂತ ಕಷ್ಟಕರವಾಗಿದೆ. ನೀವು ಅದನ್ನು ಬಿಟ್ಟು ಮುಂದಿನ ಆಟಕ್ಕೆ ಹೋಗಲು ಬಯಸುವಿರಾ? ನಂತರ ನೀವು ಯಾವಾಗಲಾದರೂ ಹಿಂತಿರುಗಬಹುದು.",
"Index.clear": "ನಿಮ್ಮ ಎಲ್ಲಾ ಪರಿಹಾರಗಳನ್ನು ಅಳಿಸುವುದೇ?",
"Index.subTitle": "ನಾಳಿನ ಪ್ರೋಗ್ರಾಮರ್ಗಳಿಗಾಗಿ ಇರುವ ಆಟಗಳು.",
"Index.moreInfo": "ಶಿಕ್ಷಣ ತಜ್ಞರಿಗಾಗಿ ಮಾಹಿತಿ...",
"Index.startOver": "ಪುನಃ ಪ್ರಾರಂಭಿಸಲು ಬಯಸುವಿರಾ?",
"Index.clearData": "ಡೇಟಾವನ್ನು ತೆರವುಗೊಳಿಸಿ",
"Puzzle.animal1": "ಬಾತುಕೋಳಿ",
"Puzzle.animal1Trait1": "ಗರಿಗಳು",
"Puzzle.animal1Trait2": "ಕೊಕ್ಕು",
"Puzzle.animal1HelpUrl": "https://kn.wikipedia.org/wiki/ಬಾತುಕೋಳಿ",
"Puzzle.animal2": "ಬೆಕ್ಕು",
"Puzzle.animal2Trait1": "ಮೀಸೆ",
"Puzzle.animal2Trait2": "ತುಪ್ಪಳ",
"Puzzle.animal2HelpUrl": "https://kn.wikipedia.org/wiki/ಬೆಕ್ಕು",
"Puzzle.animal3": "ಜೇನುನೊಣ",
"Puzzle.animal3Trait1": "ಜೇನುತುಪ್ಪ",
"Puzzle.animal3Trait2": "ಕುಟುಕುವ",
"Puzzle.animal3HelpUrl": "https://kn.wikipedia.org/wiki/ಜೇನು_ಹುಳು",
"Puzzle.animal4": "ಬಸವನ ಹುಳು",
"Puzzle.animal4Trait1": "ಚಿಪ್ಪು",
"Puzzle.animal4Trait2": "ಜಿಗುಟು ಮಣ್ಣು",
"Puzzle.animal4HelpUrl": "https://kn.wikipedia.org/wiki/ಬಸವನ_ಹುಳು",
"Puzzle.picture": "ಚಿತ್ರ:",
"Puzzle.legs": "ಕಾಲುಗಳು:",
"Puzzle.legsChoose": "ಆರಿಸಿ...",
"Puzzle.traits": "ಲಕ್ಷಣಗಳು:",
"Puzzle.error0": "ಪರಿಪೂರ್ಣ!\nಎಲ್ಲ %1 ಬ್ಲಾಕ್ ಗಳು ಸರಿಯಾಗಿವೆ.",
"Puzzle.error1": "ಬಹುತೇಕ! ಒಂದು ಬ್ಲಾಕ್ ಸರಿ ಇಲ್ಲ.",
"Puzzle.error2": "%1 ಬ್ಲಾಕ್ ಗಳು ಸರಿ ಇಲ್ಲ.",
"Puzzle.tryAgain": "ಪ್ರಕಾಶಮಾನವಾಗಿರುವ ಬ್ಲಾಕ್ ಸರಿಯಾಗಿಲ್ಲ.\nಪ್ರಯತ್ನಿಸುತ್ತಲೇ ಇರಿ.",
"Puzzle.checkAnswers": "ಉತ್ತರಗಳನ್ನು ಪರಿಶೀಲಿಸಿ",
"Puzzle.helpText": "ಪ್ರತಿ ಪ್ರಾಣಿಗೆ (ಹಸಿರು), ಅದರ ಚಿತ್ರವನ್ನು ಲಗತ್ತಿಸಿ, ಅದರ ಕಾಲುಗಳ ಸಂಖ್ಯೆಯನ್ನು ಆರಿಸಿ ಮತ್ತು ಅದರ ಗುಣಲಕ್ಷಣಗಳ ಸಂಗ್ರಹವನ್ನು ಮಾಡಿ.",
"Maze.moveForward": "ಮುಂದಕ್ಕೆ ಚಲಿಸಿ",
"Maze.turnLeft": "ಎಡಕ್ಕೆ ತಿರುಗಿ",
"Maze.turnRight": "ಬಲಕ್ಕೆ ತಿರುಗಿ",
"Maze.doCode": "ಮಾಡು",
"Maze.elseCode": "ಇಲ್ಲದಿದ್ದರೆ",
"Maze.helpIfElse": "'ಆಗಿದ್ದರೆ-ಇಲ್ಲದಿದ್ದರೆ' ಬ್ಲಾಕ್ ಗಳು ಒಂದು ಅಥವಾ ಇನ್ನೊಂದನ್ನು ಮಾಡುತ್ತವೆ.",
"Maze.pathAhead": "ಮುಂದೆ ದಾರಿ ಇದ್ದರೆ",
"Maze.pathLeft": "ಎಡಕ್ಕೆ ದಾರಿ ಇದ್ದರೆ",
"Maze.pathRight": "ಬಲಕ್ಕೆ ದಾರಿ ಇದ್ದರೆ",
"Maze.repeatUntil": "ತನಕ ಪುನರಾವರ್ತಿಸಿ",
"Maze.moveForwardTooltip": "ಆಟಗಾರನನ್ನು ಒಂದು ಜಾಗ ಮುಂದಕ್ಕೆ ಚಲಿಸುವಂತೆ ಮಾಡುತ್ತದೆ.",
"Maze.turnTooltip": "ಆಟಗಾರನನ್ನು ಎಡ ಅಥವಾ ಬಲಕ್ಕೆ 90 ಡಿಗ್ರಿಗಳಷ್ಟು ತಿರುಗಿಸುತ್ತದೆ.",
"Maze.ifTooltip": "ನಿಗದಿತ ದಿಕ್ಕಿನಲ್ಲಿ ಮಾರ್ಗವಿದ್ದರೆ, ಕೆಲವು ಕ್ರಮಗಳನ್ನು ಕೈಗೊಳ್ಳಿ.",
"Maze.ifelseTooltip": "ನಿಗದಿತ ದಿಕ್ಕಿನಲ್ಲಿ ಮಾರ್ಗವಿದ್ದರೆ, ಮೊದಲೆನೆಯ ವಿಭಾಗದ ಕ್ರಮಗಳನ್ನು ಕೈಗೊಳ್ಳಿ. ಇಲ್ಲವಾದರೆ, ಎರಡನೇ ವಿಭಾಗದ ಕ್ರಮಗಳನ್ನು ಕೈಗೊಳ್ಳಿ.",
"Maze.whileTooltip": "ಮುಕ್ತಾಯದ ಹಂತವನ್ನು ತಲುಪುವವರೆಗೆ ಸುತ್ತುವರಿದ ಕ್ರಿಯೆಗಳನ್ನು ಪುನರಾವರ್ತಿಸಿ.",
"Maze.capacity0": "ನಿಮ್ಮಲ್ಲಿ %0 ಬ್ಲಾಕ್ ಗಳು ಉಳಿದುಕೊಂಡಿವೆ.",
"Maze.capacity1": "ನಿಮ್ಮಲ್ಲಿ %1 ಬ್ಲಾಕ್ ಉಳಿದುಕೊಂಡಿದೆ.",
"Maze.capacity2": "ನಿಮ್ಮಲ್ಲಿ %2 ಬ್ಲಾಕ್ ಗಳು ಉಳಿದುಕೊಂಡಿವೆ.",
"Maze.runTooltip": "ಬ್ಲಾಕ್ ಗಳು ಹೇಳುವದನ್ನು ಆಟಗಾರನು ಮಾಡುವಂತೆ ಮಾಡುತ್ತದೆ.",
"Maze.resetTooltip": "ಆಟಗಾರನನ್ನು ವಾಪಸ್ಸು ಸಿಕ್ಕು ದಾರಿಯ ಪ್ರಾರಂಭದಲ್ಲಿ ಇರಿಸಿ.",
"Maze.helpStack": "ಗುರಿಯನ್ನು ತಲುಪಲು ನನಗೆ ಸಹಾಯ ಮಾಡಲು ಒಂದೆರಡು 'ಮುಂದೆ ಸಾಗು' ಬ್ಲಾಕ್ ಗಳನ್ನು ಒಟ್ಟಿಗೆ ಜೋಡಿಸಿ.",
"Maze.helpOneTopBlock": "ಈ ಮಟ್ಟದಲ್ಲಿ, ನೀವು ಬಿಳಿ ಬಣ್ಣದ ಕಾರ್ಯಕ್ಷೇತ್ರದಲ್ಲಿನ ಎಲ್ಲಾ ಬ್ಲಾಕ್ಗಳನ್ನು ಒಟ್ಟಿಗೆ ಜೋಡಿಸಬೇಕಾಗುತ್ತದೆ.",
"Maze.helpRun": "ಏನಾಗುತ್ತದೆ ಎಂಬುದನ್ನು ನೋಡಲು ನಿಮ್ಮ ಪ್ರೋಗ್ರಾಂ ಅನ್ನು ಚಲಾಯಿಸಿ.",
"Maze.helpReset": "ನಿಮ್ಮ ಪ್ರೋಗ್ರಾಂ ಸಿಕ್ಕುದಾರಿಯನ್ನು ಪರಿಹರಿಸಲಿಲ್ಲ. 'ಮರುಹೊಂದಿಸು' ಒತ್ತಿ ಮತ್ತು ಮತ್ತೆ ಪ್ರಯತ್ನಿಸಿ.",
"Maze.helpRepeat": "ಕೇವಲ ಎರಡು ಬ್ಲಾಕ್ ಗಳನ್ನು ಬಳಸಿ ಈ ಮಾರ್ಗದ ಅಂತ್ಯವನ್ನು ತಲುಪಿ. ಒಂದಕ್ಕಿಂತ ಹೆಚ್ಚು ಬಾರಿ ಬ್ಲಾಕ್ ಅನ್ನು ಚಲಾಯಿಸಲು 'ಪುನರಾವರ್ತಿಸಿ' ಬಳಸಿ.",
"Maze.helpCapacity": "ಈ ಮಟ್ಟಕ್ಕಾಗಿ ನೀವು ಎಲ್ಲಾ ಬ್ಲಾಕ್-ಗಳನ್ನು ಬಳಸಿದ್ದೀರಿ. ಹೊಸ ಬ್ಲಾಕ್ ರಚಿಸಲು, ನೀವು ಮೊದಲು ಅಸ್ತಿತ್ವದಲ್ಲಿರುವ ಬ್ಲಾಕ್ ಅನ್ನು ಅಳಿಸಬೇಕಾಗಿದೆ.",
"Maze.helpRepeatMany": "'ಪುನರಾವರ್ತಿತ' ಬ್ಲಾಕ್ ಒಳಗೆ ನೀವು ಒಂದಕ್ಕಿಂತ ಹೆಚ್ಚು ಬ್ಲಾಕ್ ಗಳನ್ನು ಅಳವಡಿಸಬಹುದು.",
"Maze.helpSkins": "ಈ ಮೆನುವಿನಿಂದ ನಿಮ್ಮ ನೆಚ್ಚಿನ ಆಟಗಾರನನ್ನು ಆರಿಸಿ.",
"Maze.helpIf": "ಷರತ್ತು ನಿಜವಾಗಿದ್ದರೆ ಮಾತ್ರ 'ಆಗಿದ್ದರೆ' ಬ್ಲಾಕ್ ಏನನ್ನಾದರೂ ಮಾಡುತ್ತದೆ. ಎಡಕ್ಕೆ ಮಾರ್ಗವಿದ್ದರೆ ಎಡಕ್ಕೆ ತಿರುಗಲು ಪ್ರಯತ್ನಿಸಿ.",
"Maze.helpMenu": "ಅದರ ಷರತ್ತನ್ನು ಬದಲಾಯಿಸಲು 'ಆಗಿದ್ದರೆ' ಬ್ಲಾಕ್ನಲ್ಲಿ %1 ಮೇಲೆ ಕ್ಲಿಕ್ ಮಾಡಿ.",
"Maze.helpWallFollow": "ಈ ಸಂಕೀರ್ಣ ಸಿಕ್ಕುದಾರಿಯನ್ನು ನೀವು ಪರಿಹರಿಸಬಹುದೇ? ಎಡಗೈ ಗೋಡೆಯನ್ನು ಅನುಸರಿಸಲು ಪ್ರಯತ್ನಿಸಿ. ನುರಿತ ಪ್ರೋಗ್ರಾಮರ್ಗಳಿಗೆ ಮಾತ್ರ!",
"Bird.noWorm": "ಹುಳುವನ್ನು ಹೊಂದಿಲ್ಲ",
"Bird.heading": "ಕಡೆಗೆ",
"Bird.noWormTooltip": "ಪಕ್ಷಿ ಹುಳುವನ್ನು ಪಡೆದಿಲ್ಲದ ಸ್ಥಿತಿ",
"Bird.headingTooltip": "ಕೊಟ್ಟಿರುವ ಕೋನದ ದಿಕ್ಕಿನಲ್ಲಿ ಚಲಿಸಿ: 0 ಬಲಕ್ಕೆ ಚಲಿಸಲು, 90 ನೇರವಾಗಿ ಮೇಲೆ ಚಲಿಸಲು, ಇತ್ಯಾದಿ.",
"Bird.positionTooltip": "x ಮತ್ತು y ಪಕ್ಷಿಗಳ ಸ್ಥಾನವನ್ನು ಗುರುತಿಸುತ್ತವೆ. X = 0 ಆಗಿದ್ದಾಗ, ಹಕ್ಕಿ ಎಡ ಅಂಚಿನ ಬಳಿ ಇರುತ್ತದೆ , x = 100 ಆಗಿದ್ದಾಗ, ಅದು ಬಲ ಅಂಚಿನ ಬಳಿ ಇರುತ್ತದೆ, Y = 0 ಆಗಿದ್ದಾಗ ಹಕ್ಕಿ ಕೆಳಭಾಗದಲ್ಲಿ ಇರುತ್ತದೆ, y = 100 ಆಗಿದ್ದಾಗ, ಅದು ಮೇಲ್ಭಾಗದಲ್ಲಿ ಇರುತ್ತದೆ.",
"Bird.helpHeading": "ದಿಕ್ಕಿನ ಕೋನವನ್ನು ಬದಲಾಯಿಸುವುದರ ಮೂಲಕ, ಹಕ್ಕಿಯು ಹುಳುವನ್ನು ಹಿಡಿದು ಮತ್ತು ತನ್ನ ಗೂಡನ್ನು ಸೇರುವಂತೆ ಮಾಡಿ.",
"Bird.helpHasWorm": "ನಿಮ್ಮ ಬಳಿ ಹುಳು ಇದ್ದರೆ ಒಂದು ದಿಕ್ಕಿನಲ್ಲಿ ಚಲಿಸಲು ಈ ಬ್ಲಾಕ್ ಅನ್ನು ಬಳಸಿ, ಅಥವಾ ನಿಮ್ಮ ಬಳಿ ಹುಳು ಇಲ್ಲದಿದ್ದರೆ ಬೇರೆ ದಿಕ್ಕಿನಲ್ಲಿ ಚಲಿಸಿ.",
"Bird.helpX": "'x' ಎಂಬುದು ನಿಮ್ಮ ಪ್ರಸ್ತುತ ಸಮತಲ ಸ್ಥಾನವಾಗಿದೆ. 'x' ಯಾವುದೇ ಒಂದು ಸಂಖ್ಯೆಗಿಂತ ಕಡಿಮೆಯಿದ್ದರೆ ಒಂದು ದಿಕ್ಕಿನಲ್ಲಿ ಚಲಿಸಿ, ಇಲ್ಲದಿದ್ದಲ್ಲಿ ಬೇರೆ ದಿಕ್ಕಿನಲ್ಲಿ ಚಲಿಸಿ",
"Bird.helpElse": "'ಆಗಿದ್ದರೆ' ಬ್ಲಾಕ್ ಅನ್ನು ಮಾರ್ಪಡಿಸಲು ಐಕಾನ್ ಕ್ಲಿಕ್ ಮಾಡಿ.",
"Bird.helpElseIf": "ಈ ಮಟ್ಟಕ್ಕೆ 'ಆಗಿರದಿದ್ದರೆ' ಮತ್ತು 'ಇಲ್ಲದಿದ್ದರೆ' ಎರಡೂ ಬ್ಲಾಕ್ ಗಳ ಅಗತ್ಯವಿದೆ.",
"Bird.helpAnd": "ಅದರ ಎರಡೂ ಒದಗಿಸುವ ಅಂಶಗಳು ನಿಜವಾಗಿದ್ದರೆ ಮಾತ್ರ 'ಮತ್ತು' ಬ್ಲಾಕ್ ನಿಜವಾಗುತ್ತದೆ.",
"Bird.helpMutator": "'ಇಲ್ಲದಿದ್ದರೆ' ಬ್ಲಾಕ್ ಅನ್ನು 'ಆಗಿದ್ದರೆ' ಬ್ಲಾಕ್ ನ ಒಳಕ್ಕೆ ಎಳೆಯಿರಿ.",
"Turtle.moveTooltip": "ಆಮೆಯನ್ನು ನಿಗದಿತ ಪ್ರಮಾಣದಲ್ಲಿ ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸುವಂತೆ ಮಾಡುತ್ತದೆ.",
"Turtle.moveForward": "ಮುಂದಕ್ಕೆ ಚಲಿಸಿ ಈ ಪ್ರಮಾಣದಲ್ಲಿ",
"Turtle.moveBackward": "ಹಿಂದಕ್ಕೆ ಚಲಿಸಿ ಈ ಪ್ರಮಾಣದಲ್ಲಿ",
"Turtle.turnTooltip": "ನಿಗದಿತ ಸಂಖ್ಯೆಯ ಡಿಗ್ರಿಗಳಷ್ಟು, ಆಮೆ ಎಡ ಅಥವಾ ಬಲಕ್ಕೆ ತಿರುಗುವಂತೆ ಮಾಡುತ್ತದೆ.",
"Turtle.turnRight": "ಬಲಕ್ಕೆ ತಿರುಗು ಈ ಪ್ರಮಾಣದಲ್ಲಿ",
"Turtle.turnLeft": "ಎಡಕ್ಕೆ ತಿರುಗು ಈ ಪ್ರಮಾಣದಲ್ಲಿ",
"Turtle.widthTooltip": "ಲೇಖನಿಯ ಮೊನೆಯ ಅಗಲವನ್ನು ಬದಲಾಯಿಸುತ್ತದೆ.",
"Turtle.setWidth": "ಅಗಲವನ್ನು ಗೊತ್ತುಪಡಿಸು",
"Turtle.colourTooltip": "ಲೇಖನಿಯ ಬಣ್ಣವನ್ನು ಬದಲಾಯಿಸುವುದು.",
"Turtle.setColour": "ಬಣ್ಣವನ್ನು ಬದಲಿಸು",
"Turtle.penTooltip": "ರೇಖಾಚಿತ್ರವನ್ನು ನಿಲ್ಲಿಸಲು ಅಥವಾ ಪ್ರಾರಂಭಿಸಲು, ಲೇಖನಿಯನ್ನು ಎತ್ತುತ್ತದೆ ಅಥವಾ ಇಳಿಸುತ್ತದೆ.",
"Turtle.penUp": "ಲೇಖನಿಯನ್ನು ಮೇಲೆತ್ತು",
"Turtle.penDown": "ಲೇಖನಿಯನ್ನು ಇಳಿಸು",
"Turtle.turtleVisibilityTooltip": "ಆಮೆಯನ್ನು (ವೃತ್ತ ಮತ್ತು ಬಾಣ) ಗೋಚರ ಅಥವಾ ಅಗೋಚರವಾಗಿ ಮಾಡುತ್ತದೆ.",
"Turtle.hideTurtle": "ಆಮೆಯನ್ನು ಬಚ್ಚಿಡು",
"Turtle.showTurtle": "ಆಮೆಯನ್ನು ತೋರಿಸು",
"Turtle.printTooltip": "ಆಮೆಯ ದಿಕ್ಕಿನಲ್ಲಿ ಪಠ್ಯವನ್ನು ಅದರ ಸ್ಥಳದಲ್ಲೇ ರಚಿಸುವಂತೆ ಮಾಡುತ್ತದೆ.",
"Turtle.print": "ಮುದ್ರಿಸು",
"Turtle.fontTooltip": "'ಮುದ್ರಿಸು' ಬ್ಲಾಕ್ ಬಳಸುವ ಅಕ್ಷರ ವಿನ್ಯಾಸವನ್ನು ಗೊತ್ತುಪಡಿಸುತ್ತದೆ.",
"Turtle.font": "ಅಕ್ಷರ",
"Turtle.fontSize": "ಅಕ್ಷರ ಗಾತ್ರ",
"Turtle.fontNormal": "ಸಾಮಾನ್ಯ",
"Turtle.fontBold": "ದಪ್ಪ",
"Turtle.fontItalic": "ಓರೆಯಾದ",
"Turtle.submitDisabled": "ನಿಮ್ಮ ಪ್ರೋಗ್ರಾಂ ನಿಲ್ಲುವವರೆಗೂ ಅದನ್ನು ಚಲಾಯಿಸಿ. ನಂತರ ನೀವು ನಿಮ್ಮ ರೇಖಾಚಿತ್ರವನ್ನು ಚಿತ್ರಶಾಲೆಗೆ ಸಲ್ಲಿಸಬಹುದು.",
"Turtle.galleryTooltip": "ರೇಖಾಚಿತ್ರಗಳ ಚಿತ್ರಶಾಲೆಯನ್ನು ತೆರೆಯಿರಿ.",
"Turtle.galleryMsg": "ಚಿತ್ರಶಾಲೆಯನ್ನು ನೋಡು",
"Turtle.submitTooltip": "ಚಿತ್ರಶಾಲೆಗೆ ನಿಮ್ಮ ರೇಖಾಚಿತ್ರವನ್ನು ಸಲ್ಲಿಸಿ.",
"Turtle.submitMsg": "ಚಿತ್ರಶಾಲೆಗೆ ಸಲ್ಲಿಸಿ.",
"Turtle.helpUseLoop": "ನಿಮ್ಮ ಪರಿಹಾರ ಕೆಲಸಮಾಡುತ್ತದೆ, ಆದರೆ ನೀವು ಇನ್ನೂ ಉತ್ತಮವಾಗಿ ಮಾಡಬಹುದು.",
"Turtle.helpUseLoop3": "ಕೇವಲ ಮೂರು ಬ್ಲಾಕ್ಗಳೊಂದಿಗೆ ಆಕಾರವನ್ನು ರಚಿಸಿ.",
"Turtle.helpUseLoop4": "ಕೇವಲ ನಾಲ್ಕು ಬ್ಲಾಕ್ಗಳೊಂದಿಗೆ ನಕ್ಷತ್ರವನ್ನು ರಚಿಸಿ.",
"Turtle.helpText1": "ಒಂದು ಚೌಕವನ್ನು ಬಿಡಿಸುವ ಪ್ರೋಗ್ರಾಂ ಅನ್ನು ರಚಿಸಿ.",
"Turtle.helpText2": "ಚೌಕದ ಬದಲಾಗಿ ಪಂಚಭುಜಾಕ್ರತಿ ಬಿಡಿಸಲು, ನಿಮ್ಮ ಪ್ರೋಗ್ರಾಂ ಅನ್ನು ಬದಲಾಯಿಸಿ.",
"Turtle.helpText3a": "ಬಣ್ಣವನ್ನು ಬದಲಾಯಿಸಲು ನಿಮಗೆ ಅನುಮತಿಸುವ ಹೊಸ ಬ್ಲಾಕ್ ಇದೆ:",
"Turtle.helpText3b": "ಹಳದಿ ನಕ್ಷತ್ರವನ್ನು ರಚಿಸಿ.",
"Turtle.helpText4a": "ನೀವು ಚಲಿಸಿದಾಗ ನಿಮ್ಮ ಲೇಖನಿಯನ್ನು ಕಾಗದದಿಂದ ಮೇಲೆತ್ತುವಂತೆ ಸಹಾಯಮಾಡುವ ಹೊಸ ಬ್ಲಾಕ್ ಇದೆ:",
"Turtle.helpText4b": "ಸಣ್ಣ ಹಳದಿ ನಕ್ಷತ್ರವನ್ನು ರಚಿಸಿ, ನಂತರ ಅದರ ಮೇಲೆ ಒಂದು ರೇಖೆಯನ್ನು ಎಳೆಯಿರಿ.",
"Turtle.helpText5": "ಒಂದು ನಕ್ಷತ್ರದ ಬದಲು, ಚೌಕದಲ್ಲಿ ಜೋಡಿಸಲಾದ ನಾಲ್ಕು ನಕ್ಷತ್ರಗಳನ್ನು ನೀವು ರಚಿಸಬಹುದೇ?",
"Turtle.helpText6": "ಮೂರು ಹಳದಿ ನಕ್ಷತ್ರಗಳು ಮತ್ತು ಒಂದು ಬಿಳಿ ರೇಖೆಯನ್ನು ರಚಿಸಿ.",
"Turtle.helpText7": "ನಕ್ಷತ್ರಗಳನ್ನು ರಚಿಸಿರಿ, ನಂತರ ನಾಲ್ಕು ಬಿಳಿ ರೇಖೆಗಳನ್ನು ಎಳೆಯಿರಿ.",
"Turtle.helpText8": "360 ಬಿಳಿ ರೇಖೆಗಳನ್ನು ಎಳೆದರೆ ಚಿತ್ರವು ಹುಣ್ಣಿಮೆಯ ಚಂದ್ರನಂತೆ ಕಾಣುತ್ತದೆ.",
"Turtle.helpText9": "ಚಂದ್ರನು ಅರ್ಧಚಂದ್ರಾಕಾರವಾಗಲು ನೀವು ಒಂದು ಕಪ್ಪು ವೃತ್ತವನ್ನು ಸೇರಿಸಬಹುದೇ?",
"Turtle.helpText10": "ನಿಮಗೆ ಬೇಕಾದ್ದನ್ನು ರಚಿಸಿರಿ. ನಿಮಗೆ ಅನ್ವೇಷಿಸಲು ಹೊಸ ಬ್ಲಾಕ್ ಗಳ ದೊಡ್ಡ ಸಂಖ್ಯೆಯೇ ಇದೆ. ಆನಂದಿಸಿ!",
"Turtle.helpText10Reddit": "ಇತರ ಜನರು ಬಿಡಿಸಿದ್ದನ್ನು ನೋಡಲು 'ಚಿತ್ರಶಾಲೆ ನೋಡು' ಗುಂಡಿಯನ್ನು ಬಳಸಿ. ನೀವು ಆಸಕ್ತಿದಾಯಕವಾದ ಚಿತ್ರವನ್ನು ರಚಿಸಿದ್ದರೆ ಅದನ್ನು ಪ್ರಕಟಿಸಲು 'ಚಿತ್ರಶಾಲೆಗೆ ಸಲ್ಲಿಸು' ಗುಂಡಿಯನ್ನು ಬಳಸಿ.",
"Turtle.helpToolbox": "ಬ್ಲಾಕ್ ಗಳನ್ನು ನೋಡಲು ವರ್ಗವನ್ನು ಆರಿಸಿ.",
"Movie.x": "x",
"Movie.y": "y",
"Movie.x1": "ಪ್ರಾರಂಭದ x",
"Movie.y1": "ಪ್ರಾರಂಭದ y",
"Movie.x2": "ಕೊನೆಯ x",
"Movie.y2": "ಕೊನೆಯ y",
"Movie.radius": "ತ್ರಿಜ್ಯ",
"Movie.width": "ಅಗಲ",
"Movie.height": "ಎತ್ತರ",
"Movie.circleTooltip": "ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಮತ್ತು ನಿರ್ದಿಷ್ಟಪಡಿಸಿದ ತ್ರಿಜ್ಯದೊಂದಿಗೆ ವೃತ್ತವನ್ನು ರಚಿಸುತ್ತದೆ",
"Movie.circleDraw": "ವೃತ್ತ",
"Movie.rectTooltip": "ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಮತ್ತು ನಿರ್ದಿಷ್ಟಪಡಿಸಿದ ಅಗಲ ಮತ್ತು ಎತ್ತರದೊಂದಿಗೆ ಆಯತವನ್ನು ರಚಿಸುತ್ತದೆ.",
"Movie.rectDraw": "ಆಯತ",
"Movie.lineTooltip": "ನಿರ್ದಿಷ್ಟಪಡಿಸಿದ ಅಗಲದೊಂದಿಗೆ ಒಂದು ಬಿಂದುವಿನಿಂದ ಇನ್ನೊಂದಕ್ಕೆ ರೇಖೆಯನ್ನು ಎಳೆಯುತ್ತದೆ.",
"Movie.lineDraw": "ರೇಖೆ",
"Movie.timeTooltip": "ಅನಿಮೇಷನ್ನಲ್ಲಿ ಪ್ರಸ್ತುತ ಸಮಯವನ್ನು ಹಿಂತಿರುಗಿಸುತ್ತದೆ(0-100).",
"Movie.colourTooltip": "ಲೇಖನಿಯ ಬಣ್ಣವನ್ನು ಬದಲಾಯಿಸುವುದು.",
"Movie.setColour": "ಬಣ್ಣವನ್ನು ಬದಲಿಸು",
"Movie.submitDisabled": "ನಿಮ್ಮ ಚಲನಚಿತ್ರವು ಚಲಿಸುವುದಿಲ್ಲ. ಆಸಕ್ತಿದಾಯಕವಾದದ್ದನ್ನು ಮಾಡಲು ಬ್ಲಾಕ್ಗಳನ್ನು ಬಳಸಿ. ನಂತರ ನೀವು ನಿಮ್ಮ ಚಲನಚಿತ್ರವನ್ನು ಚಿತ್ರಶಾಲೆಗೆ ಸಲ್ಲಿಸಬಹುದು.",
"Movie.galleryTooltip": "ಚಲನಚಿತ್ರಗಳ ಚಿತ್ರಶಾಲೆಯನ್ನು ತೆರೆಯಿರಿ.",
"Movie.galleryMsg": "ಚಿತ್ರಶಾಲೆಯನ್ನು ನೋಡು",
"Movie.submitTooltip": "ನಿಮ್ಮ ಚಲನಚಿತ್ರವನ್ನು ಚಿತ್ರಶಾಲೆಗೆ ಸಲ್ಲಿಸಿ.",
"Movie.submitMsg": "ಚಿತ್ರಶಾಲೆಗೆ ಸಲ್ಲಿಸು",
"Movie.helpLayer": "ಹಿನ್ನೆಲೆಯ ವೃತ್ತವನ್ನು ನಿಮ್ಮ ಪ್ರೋಗ್ರಾಂನ ಮೇಲ್ಭಾಗಕ್ಕೆ ಸರಿಸಿ. ಆಗ ಅದು ವ್ಯಕ್ತಿಯ ಹಿಂದೆ ಕಾಣಿಸುತ್ತದೆ.",
"Movie.helpText1": "ಈ ವ್ಯಕ್ತಿಯ ಚಿತ್ರವನ್ನು ಬಿಡಿಸಲು ಸರಳ ಆಕಾರಗಳನ್ನು ಬಳಸಿ.",
"Movie.helpText2a": "ಈ ಹಂತವು ಒಂದು ಚಲನಚಿತ್ರವಾಗಿದೆ. ವ್ಯಕ್ತಿಯ ತೋಳು ಪರದೆಯಾದ್ಯಂತ ಚಲಿಸಬೇಕೆಂದು ನೀವು ಬಯಸುತ್ತೀರಿ. ಮುನ್ನೋಟವನ್ನು ನೋಡಲು ಪ್ಲೇ ಗುಂಡಿಯನ್ನು ಒತ್ತಿರಿ.",
"Movie.helpText2b": "ಚಲನಚಿತ್ರ ಚಾಲನೆಯಲ್ಲಿರುವಾಗ,'time' ಬ್ಲಾಕ್ ನ ಮೌಲ್ಯವು 0 ರಿಂದ 100 ರವರೆಗೆ ಇರುತ್ತದೆ ತೋಳಿನ 'y' ಸ್ಥಾನವು 0 ರಿಂದ ಪ್ರಾರಂಭವಾಗಿ 100 ಕ್ಕೆ ಹೋಗಬೇಕೆಂದು ನೀವು ಬಯಸುವುದರಿಂದ ಇದು ಸುಲಭವಾಗಬೇಕು.",
"Movie.helpText3": "'time' ಬ್ಲಾಕ್ 0 ರಿಂದ 100 ರವರೆಗೆ ಎಣಿಸುತ್ತದೆ. ಆದರೆ ಈಗ ನೀವು ಇನ್ನೊಂದು ತೋಳಿನ 'y' ಸ್ಥಾನವು 100 ರಿಂದ ಪ್ರಾರಂಭವಾಗಿ 0 ಕ್ಕೆ ಹೋಗಬೇಕೆಂದು ಬಯಸುತ್ತೀರಿ. ದಿಕ್ಕನ್ನು ತಿರುಗಿಸುವ ಸರಳ ಗಣಿತದ ಸೂತ್ರವನ್ನು ನೀವು ಕಂಡುಹಿಡಿಯಬಹುದೇ?",
"Movie.helpText4": "ಕಾಲುಗಳನ್ನು ಅಡ್ಡ ಹಾಯಿಸಲು ಹಿಂದಿನ ಹಂತದಲ್ಲಿ ನೀವು ಕಲಿತದ್ದನ್ನು ಬಳಸಿ.",
"Movie.helpText5": "ತೋಳಿನ ಗಣಿತದ ಸೂತ್ರವು ಸಂಕೀರ್ಣವಾಗಿದೆ. ಉತ್ತರ ಇಲ್ಲಿದೆ:",
"Movie.helpText6": "ವ್ಯಕ್ತಿಗೆ ಒಂದೆರಡು ಕೈಗಳನ್ನು ನೀಡಿ.",
"Movie.helpText7": "ಚಲನಚಿತ್ರದ ಮೊದಲಾರ್ಧದಲ್ಲಿ ಸಣ್ಣ ತಲೆ ರಚಿಸಲು 'ಆಗಿದ್ದರೆ' ಬ್ಲಾಕ್ ಬಳಸಿ. ನಂತರ ಚಲನಚಿತ್ರದ ದ್ವಿತೀಯಾರ್ಧಕ್ಕೆ ದೊಡ್ಡ ತಲೆ ರಚಿಸಿರಿ.",
"Movie.helpText8": "ಚಲನಚಿತ್ರದ ಮಧ್ಯದಲ್ಲಿ ಕಾಲುಗಳನ್ನು ಹಿಮ್ಮುಖ ದಿಕ್ಕಿಗೆ ಮಾಡಿ.",
"Movie.helpText9": "ವ್ಯಕ್ತಿಯ ಹಿಂದೆ ವಿಸ್ತರಿಸುತ್ತಿರುವ ವೃತ್ತವನ್ನು ರಚಿಸಿರಿ.",
"Movie.helpText10": "ನಿಮಗೆ ಬೇಕಾದುದರ ಚಲನಚಿತ್ರ ಮಾಡಿ. ನಿಮಗೆ ಅನ್ವೇಷಿಸಲು ಹೊಸ ಬ್ಲಾಕ್ ಗಳ ದೊಡ್ಡ ಸಂಖ್ಯೆಯೇ ಇದೆ. ಆನಂದಿಸಿ!",
"Movie.helpText10Reddit": "ಇತರ ಜನರು ಬಿಡಿಸಿದ್ದನ್ನು ನೋಡಲು 'ಚಿತ್ರಶಾಲೆ ನೋಡು' ಗುಂಡಿಯನ್ನು ಬಳಸಿ. ನೀವು ಆಸಕ್ತಿದಾಯಕವಾದ ಚಿತ್ರವನ್ನು ಬಿಡಿಸಿದ್ದರೆ ಅದನ್ನು ಪ್ರಕಟಿಸಲು 'ಚಿತ್ರಶಾಲೆಗೆ ಸಲ್ಲಿಸು' ಗುಂಡಿಯನ್ನು ಬಳಸಿ.",
"Music.playNoteTooltip": "ನಿಗದಿತ ಅವಧಿ ಮತ್ತು ತೀವ್ರತೆಯ ಒಂದು ಸಂಗೀತದ ನೋಟ್ ಅನ್ನು ನುಡಿಸುತ್ತದೆ.",
"Music.playNote": "ನುಡಿಸು %1 ನೋಟ್ %2",
"Music.restTooltip": "ನಿರ್ದಿಷ್ಟಪಡಿಸಿದ ಅವಧಿಯವರೆಗೆ ಕಾಯುತ್ತದೆ.",
"Music.restWholeTooltip": "ಒಂದು ಸಂಪೂರ್ಣ ನೋಟ್-ಗಾಗಿ ಕಾಯುತ್ತದೆ.",
"Music.rest": "ವಿರಾಮ %1",
"Music.setInstrumentTooltip": "ತದ ನಂತರದ ಸಂಗೀತ ನೋಟ್ ಗಳನ್ನು ನುಡಿಸುವಾಗ ನಿರ್ದಿಷ್ಟಪಡಿಸಿದ ಸಾಧನಕ್ಕೆ ಬದಲಾಯಿಸುತ್ತದೆ.",
"Music.setInstrument": "ವಾದ್ಯ %1 ಗೊತ್ತುಪಡಿಸು",
"Music.startTooltip": "'ಪ್ರೋಗ್ರಾಂ ರನ್ ಮಾಡಿ' ಗುಂಡಿಯನ್ನು ಒತ್ತಿದಾಗ ಒಳಗಿರುವ ಬ್ಲಾಕ್ ಗಳನ್ನು ಕಾರ್ಯಗತಗೊಳಿಸುತ್ತದೆ.",
"Music.start": "%1 ಅನ್ನು ಕ್ಲಿಕ್ ಮಾಡಿದಾಗ",
"Music.pitchTooltip": "ಒಂದು ನೋಟ್(C4 ಎಂದರೆ 7).",
"Music.firstPart": "ಮೊದಲ ಭಾಗ",
"Music.piano": "ಪಿಯಾನೋ",
"Music.trumpet": "ತುತ್ತೂರಿ",
"Music.banjo": "ಕೈ ವೀಣೆ",
"Music.violin": "ಪಿಟೀಲು",
"Music.guitar": "ಗಿಟಾರ್",
"Music.flute": "ಕೊಳಲು",
"Music.drum": "ಡ್ರಮ್",
"Music.choir": "ಗಾಯಕ",
"Music.submitDisabled": "ನಿಮ್ಮ ಪ್ರೋಗ್ರಾಂ ನಿಲ್ಲುವವರೆಗೂ ಅದನ್ನು ಚಲಾಯಿಸಿ. ನಂತರ ನೀವು ನಿಮ್ಮ ರೇಖಾಚಿತ್ರವನ್ನು ಚಿತ್ರಶಾಲೆಗೆ ಸಲ್ಲಿಸಬಹುದು.",
"Music.galleryTooltip": "ಸಂಗೀತದ ಚಿತ್ರಶಾಲೆಯನ್ನು ತೆರೆಯಿರಿ.",
"Music.galleryMsg": "ಚಿತ್ರಶಾಲೆಯನ್ನು ನೋಡು",
"Music.submitTooltip": "ನಿಮ್ಮ ಸಂಗೀತವನ್ನು ಚಿತ್ರಶಾಲೆಗೆ ಸಲ್ಲಿಸಿ.",
"Music.submitMsg": "ಚಿತ್ರಶಾಲೆಗೆ ಸಲ್ಲಿಸು",
"Music.helpUseFunctions": "ನಿಮ್ಮ ಪರಿಹಾರವು ಕಾರ್ಯನಿರ್ವಹಿಸುತ್ತದೆ, ಆದರೆ ನೀವು ಉತ್ತಮವಾಗಿ ಮಾಡಬಹುದು.ಪುನರಾವರ್ತಿತ ಕೋಡ್ ಪ್ರಮಾಣವನ್ನು ಕಡಿಮೆ ಮಾಡಲು ಕಾರ್ಯಘಟಕಗಳನ್ನು ಬಳಸಿ.",
"Music.helpUseInstruments": "ಪ್ರತಿ ಸ್ಟಾರ್ಟ್ ಬ್ಲಾಕ್ನಲ್ಲಿ ನೀವು ಬೇರೆ ವಾದ್ಯವನ್ನು ಬಳಸಿದರೆ ಸಂಗೀತವು ಉತ್ತಮವಾಗಿ ಧ್ವನಿಸುತ್ತದೆ.",
"Music.helpText1": "'ಫ್ರೆರೆ ಜಾಕ್ವೆಸ್' ನ ಮೊದಲ ನಾಲ್ಕು ನೋಟ್ ಗಳನ್ನು ರಚಿಸಿ.",
"Music.helpText2a": "'ಕಾರ್ಯಘಟಕ' ನಿಮಗೆ ಬ್ಲಾಕ್ಗಳನ್ನು ಒಟ್ಟಿಗೆ ಗುಂಪು ಮಾಡಲು ಅನುಮತಿಸುತ್ತದೆ, ನಂತರ ಅವುಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಚಲಾಯಿಸಬಹುದು.",
"Music.helpText2b": "'ಫ್ರೆರೆ ಜಾಕ್ವೆಸ್' ನ ಮೊದಲ ನಾಲ್ಕು ನೋಟ್ ಗಳನ್ನು ನುಡಿಸಲು ಒಂದು ಕಾರ್ಯಘಟಕವನ್ನು ರಚಿಸಿ. ಆ ಕಾರ್ಯಘಟಕವನ್ನು ಎರಡು ಬಾರಿ ಚಲಾಯಿಸಿ. ಯಾವುದೇ ಹೊಸ ನೋಟ್ ಬ್ಲಾಕ್ ಗಳನ್ನು ಸೇರಿಸಬೇಡಿ.",
"Music.helpText3": "'ಫ್ರೆರೆ ಜಾಕ್ವೆಸ್' ನ ಮುಂದಿನ ಭಾಗಕ್ಕೆ ಎರಡನೇ ಕಾರ್ಯ ಘಟಕವನ್ನು ರಚಿಸಿ. ಕೊನೆಯ ನೋಟ್ ದೀರ್ಘವಾಗಿದೆ.",
"Music.helpText4": "'ಫ್ರೆರೆ ಜಾಕ್ವೆಸ್' ನ ಮುಂದಿನ ಭಾಗಕ್ಕೆ ಮೂರನೇ ಕಾರ್ಯಘಟಕವನ್ನು ರಚಿಸಿ. ಮೊದಲ ನಾಲ್ಕು ನೋಟ್ ಗಳು ಲಘುವಾಗಿರುತ್ತವೆ.",
"Music.helpText5": "'ಫ್ರೆರೆ ಜಾಕ್ವೆಸ್' ನ ಸಂಪೂರ್ಣ ರಾಗವನ್ನು ಪೂರ್ಣಗೊಳಿಸಿ.",
"Music.helpText6a": "ಈ ಹೊಸ ಬ್ಲಾಕ್ ನಿಮಗೆ ಮತ್ತೊಂದು ವಾದ್ಯಕ್ಕೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ.",
"Music.helpText6b": "ಪಿಟೀಲಿನ ಮೂಲಕ ನಿಮ್ಮ ರಾಗವನ್ನು ನುಡಿಸಿ.",
"Music.helpText7a": "ಈ ಹೊಸ ಬ್ಲಾಕ್ ನಿಶ್ಯಬ್ಧವಾದ ವಿಳಂಬವನ್ನು ಸೇರಿಸುತ್ತದೆ.",
"Music.helpText7b": "ಎರಡು ವಿಳಂಬ ಬ್ಲಾಕ್ಗಳನ್ನು ಹೊಂದಿರುವ ಎರಡನೇ ಸ್ಟಾರ್ಟ್ ಬ್ಲಾಕ್ ಅನ್ನು ರಚಿಸಿ, ಆ ನಂತರವೂ 'ಫ್ರೆರೆ ಜಾಕ್ವೆಸ್' ಅನ್ನು ನುಡಿಸುತ್ತದೆ",
"Music.helpText8": "ಪ್ರತಿ ಸ್ಟಾರ್ಟ್ ಬ್ಲಾಕ್ ಎರಡು ಬಾರಿ 'ಫ್ರೆರೆ ಜಾಕ್ವೆಸ್' ಅನ್ನು ನುಡಿಸಬೇಕು.",
"Music.helpText9": "ಪ್ರತಿಯೊಂದೂ ಎರಡು ಬಾರಿ 'ಫ್ರೆರೆ ಜಾಕ್ವೆಸ್' ಆಡುವ ನಾಲ್ಕು ಸ್ಟಾರ್ಟ್ ಬ್ಲಾಕ್ಗಳನ್ನು ರಚಿಸಿ. ಸರಿಯಾದ ಸಂಖ್ಯೆಯ ವಿಳಂಬ ಬ್ಲಾಕ್ಗಳನ್ನು ಸೇರಿಸಿ.",
"Music.helpText10": "ನಿಮಗೆ ಬೇಕಾದ್ದನ್ನು ರಚಿಸಿರಿ. ನಿಮಗೆ ಅನ್ವೇಷಿಸಲು ಹೊಸ ಬ್ಲಾಕ್ ಗಳ ದೊಡ್ಡ ಸಂಖ್ಯೆಯೇ ಇದೆ. ಆನಂದಿಸಿ!",
"Music.helpText10Reddit": "ಇತರ ಜನರು ರಚಿಸಿದ್ದನ್ನು ನೋಡಲು 'ಚಿತ್ರಶಾಲೆ ನೋಡು' ಗುಂಡಿಯನ್ನು ಬಳಸಿ. ನೀವು ಆಸಕ್ತಿದಾಯಕವಾದ ಚಿತ್ರವನ್ನು ರಚಿಸಿದ್ದರೆ ಅದನ್ನು ಪ್ರಕಟಿಸಲು 'ಚಿತ್ರಶಾಲೆಗೆ ಸಲ್ಲಿಸು' ಗುಂಡಿಯನ್ನು ಬಳಸಿ.",
"Pond.scanTooltip": "ಶತ್ರುಗಳಿಗಾಗಿ ಕಣ್ಣುಹಾಯಿಸಿ. ದಿಕ್ಕನ್ನು ನಿರ್ದಿಷ್ಟಪಡಿಸಿ (0-360). ಆ ದಿಕ್ಕಿನಲ್ಲಿರುವ ಹತ್ತಿರದ ಶತ್ರುವಿನ ದೂರವನ್ನು ಹಿಂತಿರುಗಿಸುತ್ತದೆ. ಯಾವುದೇ ಶತ್ರು ಕಂಡುಬಂದಿಲ್ಲದಿದ್ದರೆ ಅನಂತವನ್ನು ಹಿಂತಿರುಗಿಸುತ್ತದೆ.",
"Pond.cannonTooltip": "ಫಿರಂಗಿಯನ್ನು ಹಾರಿಸಿ. ದಿಕ್ಕು(0-360) ಮತ್ತು ವ್ಯಾಪ್ತಿ(0-70) ಯನ್ನು ನಿರ್ದಿಷ್ಟಪಡಿಸಿ.",
"Pond.swimTooltip": "ಮುಂದಕ್ಕೆ ಈಜಿ. ದಿಕ್ಕನ್ನು ನಿರ್ದಿಷ್ಟಪಡಿಸಿ (0-360).",
"Pond.stopTooltip": "ಈಜುವುದನ್ನು ನಿಲ್ಲಿಸಿ. ಆಟಗಾರನು ನಿಧಾನವಾಗಿ ನಿಲ್ಲುತ್ತಾನೆ.",
"Pond.healthTooltip": "ಆಟಗಾರನ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ಹಿಂತಿರುಗಿಸುತ್ತದೆ (0 ಸತ್ತಿದೆ, 100 ಆರೋಗ್ಯಕರವಾಗಿದೆ).",
"Pond.speedTooltip": "ಆಟಗಾರನ ಪ್ರಸ್ತುತ ವೇಗವನ್ನು ಹಿಂತಿರುಗಿಸುತ್ತದೆ (0 ನಿಲ್ಲಿಸಲಾಗಿದೆ, 100 ಪೂರ್ಣ ವೇಗವಾಗಿದೆ).",
"Pond.locXTooltip": "ಆಟಗಾರನ X ನಿರ್ದೇಶಾಂಕವನ್ನು ಹಿಂತಿರುಗಿಸುತ್ತದೆ (0 ಎಡ ಅಂಚು, 100 ಬಲ ಅಂಚು).",
"Pond.locYTooltip": "ಆಟಗಾರನ Y ನಿರ್ದೇಶಾಂಕವನ್ನು ಹಿಂತಿರುಗಿಸುತ್ತದೆ (0 ಕೆಳಗಿನ ಅಂಚು, 100 ಮೇಲಿನ ಅಂಚು).",
"Pond.logTooltip": "ನಿಮ್ಮ ಬ್ರೌಸರ್ನ ಕನ್ಸೋಲ್ಗೆ ಸಂಖ್ಯೆಯನ್ನು ಮುದ್ರಿಸುತ್ತದೆ.",
"Pond.docsTooltip": "ಭಾಷಾ ದಸ್ತಾವೇಜನ್ನು ಪ್ರದರ್ಶಿಸಿ.",
"Pond.documentation": "ದಾಖಲೀಕರಣ",
"Pond.playerName": "ಆಟಗಾರ",
"Pond.targetName": "ಗುರಿ",
"Pond.pendulumName": "ಲೋಲಕ",
"Pond.scaredName": "ಹೆದರಿದ",
"Pond.helpUseScan": "ನಿಮ್ಮ ಪರಿಹಾರವು ಕಾರ್ಯನಿರ್ವಹಿಸುತ್ತದೆ, ಆದರೆ ನೀವು ಉತ್ತಮವಾಗಿ ಮಾಡಬಹುದು. ಫಿರಂಗಿಗೆ ಎಷ್ಟು ದೂರ ಶೂಟ್ ಮಾಡಬೇಕೆಂದು ಹೇಳಲು 'scan' ಬಳಸಿ.",
"Pond.helpText1": "ಗುರಿಯನ್ನು ಹೊಡೆಯಲು 'cannon' ಆದೇಶವನ್ನು ಬಳಸಿ. ಮೊದಲ ನಿಯತಾಂಕವು ಕೋನ, ಎರಡನೆಯ ನಿಯತಾಂಕವು ವ್ಯಾಪ್ತಿ. ಸರಿಯಾದ ಸಂಯೋಜನೆಯನ್ನು ಕಂಡುಕೊಳ್ಳಿ.",
"Pond.helpText2": "ಈ ಗುರಿಯನ್ನು ಹಲವು ಬಾರಿ ಹೊಡೆಯಬೇಕಾಗಿದೆ. ಏನನ್ನಾದರೂ ಅನಿರ್ದಿಷ್ಟವಾಗಿ ಮಾಡಲು 'while (true)' ಲೂಪ್ ಅನ್ನು ಬಳಸಿ.",
"Pond.helpText3a": "ಈ ಎದುರಾಳಿಯು ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವುದರಿಂದ, ಹೊಡೆಯಲು ಕಷ್ಟವಾಗುತ್ತದೆ. 'scan' ಆದೇಶವು ನಿರ್ದಿಷ್ಟಪಡಿಸಿದ ದಿಕ್ಕಿನಲ್ಲಿ ಎದುರಾಳಿಯ ನಿಖರವಾದ ವ್ಯಾಪ್ತಿಯನ್ನು ನೀಡುತ್ತದೆ.",
"Pond.helpText3b": "'cannon' ಆದೇಶವು ಕರಾರುವಾಕ್ಕಾಗಿ ಹಾರಿಸಲು ಬೇಕಾದ ನಿಖರವಾದ ವ್ಯಾಪ್ತಿ ಇದಾಗಿದೆ.",
"Pond.helpText4": "ಈ ಎದುರಾಳಿಯು ಫಿರಂಗಿಯನ್ನು ಬಳಸಲು ತುಂಬಾ ದೂರದಲ್ಲಿದ್ದಾರೆ(ಫಿರಂಗಿ 70 ಮೀಟರ್ ವ್ಯಾಪ್ತಿ ಹೊಂದಿದೆ). ಬದಲಾಗಿ, 'swim' ಆದೇಶವನ್ನು ಬಳಸಿ ಎದುರಾಳಿಯ ಕಡೆಗೆ ಈಜಲು ಪ್ರಾರಂಭಿಸಿ ಮತ್ತು ಎದುರಾಳಿಗೆ ಅಪ್ಪಳಿಸಿ.",
"Pond.helpText5": "ಈ ಎದುರಾಳಿ ಕೂಡ ಫಿರಂಗಿಯನ್ನು ಬಳಸಲು ತುಂಬಾ ದೂರದಲ್ಲಿದ್ದಾರೆ. ಆದರೆ ಘರ್ಷಣೆಯಿಂದ ಬದುಕುಳಿಯಲು ನೀವು ತುಂಬಾ ದುರ್ಬಲರಾಗಿದ್ದೀರಿ. ನಿಮ್ಮ ಸಮತಲ ಸ್ಥಾನವು 50ಕ್ಕಿಂತ ಕಡಿಮೆಯಿದ್ದರೆ ಎದುರಾಳಿಯ ಕಡೆಗೆ ಈಜಿಕೊಳ್ಳಿ. ನಂತರ 'stop' ಮತ್ತು ಫಿರಂಗಿಯನ್ನು ಬಳಸಿ.",
"Pond.helpText6": "ಈ ಎದುರಾಳಿ ಹೊಡೆದಾಗ ಅದು ದೂರ ಸರಿಯುತ್ತದೆ. ಅದು ವ್ಯಾಪ್ತಿಯಿಂದ ಹೊರಗಿದ್ದರೆ (70 ಮೀಟರ್) ಅದರ ಕಡೆಗೆ ಈಜಿಕೊಳ್ಳಿ.",
"Gallery": "ಚಿತ್ರಶಾಲೆ"
}